ಕೊರೊನಾ ಭೀತಿಯಿಂದ ಬೆಂಗಳೂರಿಗರು ಬಹುತೇಕ ಮನೆಗಳಲ್ಲಿ ಉಳಿದಿದ್ದಾರೆ. ಸಿನಿಮಾ ಮಂದಿಯಂತೂ ಚಿತ್ರೀಕರಣ ರದ್ದು ಮಾಡಿಕೊಂಡಿದ್ದಾರೆ. ಆದರೆ ತುಪ್ಪದ ಹುಡುಗಿ ರಾಗಿಣಿ ಮಾತ್ರ ರಸ್ತೆಗೆ ಇಳಿದು ಜನರಿಗೆ ಸಹಾಯ ಮಾಡುತ್ತಿದ್ದಾರೆ.<br /><br /> Actress Ragini distributed hand gloves to people for free and said wear gloves to prevent coronavirus.<br /><br />